growth stock
ನಾಮವಾಚಕ

ವರ್ಧಕ ಸ್ಟಾಕು, ಷೇರು; ಬೆಳೆಯುವ ಸ್ಟಾಕು, ಷೇರು; (ಲಾಭದಲ್ಲಿ ಸಾಕಷ್ಟು ಭಾಗವನ್ನು ಉದ್ಯಮದ ವಿಸ್ತರಣೆಗೆ ಬೆಳೆಸಿಕೊಳ್ಳುವ ನೀತಿಯಿಂದಾಗಿ ಕಂಪನಿಯ ಸ್ಟಾಕು ಯಾ ಷೇರಿನ ಮೌಲ್ಯ ತಕ್ಷಣಕ್ಕೆ ಹೆಚ್ಚದೆ) ಮುಂದೆ ಹೆಚ್ಚಬಹುದೆಂದು ನಿರೀಕ್ಷಿಸಬಹುದಾದ ಸ್ಟಾಕು, ಷೇರು.